grab rail
ನಾಮವಾಚಕ

ಹಿಡಿಕಂಬಿ; ಮೋಟಾರುವಾಹನದಲ್ಲಿ ನಿಂತ ಪ್ರಯಾಣಿಕರು ಹಿಡಿದುಕೊಳ್ಳಲು ಅನುಕೂಲವಾಗುವಂತೆ ಅಳವಡಿಸಿರುವ ಕಂಬಿ.